ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಂಗಿ ಸೊಪ್ಪು ಸೇದುವವ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಪ್ರಾಯಶಃ ಅವನು ನಶೆ ಅಥವಾ ಮತ್ತಿಗಾಗಿ ಗಾಂಜಾ ಸೇವನೆ ಮಾಡುತ್ತಾನೆ

ಉದಾಹರಣೆ : ಅವನು ಕಂಡಿತವಾಗಿ ಗಾಂಜಾ ಸೇದುವವ, ಅವನು ಗಾಂಜಾ ಸೇದುವ ಮೊದಲು ಬೇರೆ ಯಾವ ಕೆಲಸವನ್ನು ಮಾಡುವುದಿಲ್ಲ.

ಸಮಾನಾರ್ಥಕ : ಗಾಂಜಾ ಸೇದುವವ


ಇತರ ಭಾಷೆಗಳಿಗೆ ಅನುವಾದ :

वह जो नशे के लिए प्रायः गाँजे का सेवन करता हो।

वह पक्का गँजेड़ी है, जब तक गाँजा नहीं पी लेता कोई काम नहीं करता।
गँजेड़ी, दमी

Someone who is physiologically dependent on a substance. Abrupt deprivation of the substance produces withdrawal symptoms.

addict

ಅರ್ಥ : ಯಾರೋ ಒಬ್ಬರು ಗಾಂಜ ಸೇದುವರು

ಉದಾಹರಣೆ : ಗಾಂಜ ಸೇದುವ ಜನರ ಜೊತೆ ನೀನು ಇದ್ದರೆ ನೀನು ಗಾಂಜಾ ಸೇದುವವನಾಗುತ್ತೀಯ.

ಸಮಾನಾರ್ಥಕ : ಗಾಂಜಾ ಸೇದುವವ


ಇತರ ಭಾಷೆಗಳಿಗೆ ಅನುವಾದ :

जो गाँजा पीता हो।

गँजेड़ी लोगों के साथ रहने से तुम भी गँजेड़ी बन जाओगे।
गँजेड़ी